¡Sorpréndeme!

ರಜಿನಿಕಾಂತ್ ಒಬ್ಬ ಅನಕ್ಷರಸ್ಥ. ರಾಜಕೀಯಕ್ಕೆ ಅವರು ಅನರ್ಹ ಎಂದ ಸುಬ್ರಮಣಿಯನ್ ಸ್ವಾಮಿ | Oneindia Kannada

2018-05-11 367 Dailymotion

Amid speculations that Rajinikanth may side with the BJP, Subramanian Swamy called the veteran Tamil superstar "an illiterate", adding that such an alliance would be a disaster.


ಬಿಜೆಪಿ ಜೊತೆಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಕೈಜೋಡಿಸುತ್ತಾರೆ ಎಂಬ ಚರ್ಚೆ ಹಳೆಯದು. ಇದೀಗ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಜನೀಕಾಂತ್ ರನ್ನು ಓರ್ವ ಅನಕ್ಷರಸ್ಥ ಎಂದು ಕರೆದಿದ್ದಾರೆ. ಅವರ ಜೊತೆಗಿನ ಮೈತ್ರಿ ದುರಂತ ಎಂದು ಬಣ್ಣಿಸಿದ್ದಾರೆ.